ಲುಯಿಗಿ ಪಿರಾಂಡೆಲ್ಲೋ (28 ಜೂನ್ 1867 – 10 ಡಿಸೆಂಬರ್ 1936) ಇಟಲಿಯ ನಾಟಕಕಾರ,ಸಣ್ಣ ಕಥೆಗಾರ,ಕಾದಂಬರಿಕಾರ ಮತ್ತು ಕವಿ.ಇವರಿಗೆ ೧೯೩೪ನೆಯ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ. ಇವರಿಗೆ "ನಾಟಕ ಮತ್ತು ರಂಗಭೂಮಿಗಳ ಅದ್ಬುತ ಹಾಗೂ ದೈರ್ಯಶಾಲಿ ಪುನರುಜ್ಜೀವನಕ್ಕಾಗಿ" ನೋಬೆಲ್ ಪ್ರಶಸ್ತಿ ಘೋಷಣೆಯಾಗಿದೆ. ಪಿರಾಂಡೆಲ್ಲೋರವರ ಕೃತಿಗಳಲ್ಲಿ ಕಾದಂಬರಿಗಳು,ನೂರಾರು ಸಣ್ಣಕಥೆಗಳು,ಸುಮಾರು ೪೦ ನಾಟಕಗಳು ಸೇರಿವೆ.ಕೆಲವು ಕೃತಿಗಳು ಸಿಸಿಲಿಯನ್ ಭಾಷೆಯಲ್ಲಿವೆ.ಪಿರಾಂಡೆಲ್ಲೋರ ದುರಂತ ಪ್ರಹಸನಗಳಲ್ಲಿ ಕೆಲವು "ಅಸಂಗತ ರಂಗಭೂಮಿ"ಯ ( ) ಅಗ್ರಗಾಮಿಗಳಾಗಿವೆ. == ಬಾಹ್ಯ ಸಂಪರ್ಕಗಳು == ಲುಯಿಗಿ ಪಿರಾಂಡೆಲ್ಲೋ ಲುಯಿಗಿ ಪಿರಾಂಡೆಲ್ಲೋ ಲುಯಿಗಿ ಪಿರಾಂಡೆಲ್ಲೋ ( ) ಚಿಲುಮೆ - ಒಂಬತ್ತು ಕಥೆಗಳ ಕನ್ನಡ ಅನುವಾದ 2013-07-20 ವೇಬ್ಯಾಕ್ ಮೆಷಿನ್ ನಲ್ಲಿ. ' MP3 – ' . 2009-02-10 ವೇಬ್ಯಾಕ್ ಮೆಷಿನ್ ನಲ್ಲಿ. 2018-09-27 ವೇಬ್ಯಾಕ್ ಮೆಷಿನ್ ನಲ್ಲಿ. ( ) 2011-05-07 ವೇಬ್ಯಾಕ್ ಮೆಷಿನ್ ನಲ್ಲಿ. , , 2020-01-08 ವೇಬ್ಯಾಕ್ ಮೆಷಿನ್ ನಲ್ಲಿ., .